Sodematha

Annual day celebrations || ವಾರ್ಷಿಕೋತ್ಸವ

01 Dec, 2019

ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಇನ್ನಂಜೆ ಶ್ರೀವಿಷ್ಣುಮೂರ್ತಿ ಹಯವದನ ಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವು ಸಂಸ್ಥೆಯ ಅಧ್ಯಕ್ಷರಾದ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಉಪಸ್ಥಿಯಲ್ಲಿ ನಡೆಯಿತು.Annual day celebrations of Innanje Sri Vishnumurthy Hayavadana Swamy group of schools, A unit of Sri Sode Vadiraja Matha Education trust Udupi, was performed with the holy presence of Sri Vishwavallabha Thirtha Swamiji.